ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ೩ - ಆಗಸ್ಟ್ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೫ನೇ ದಿನ (ಅಧಿಕ ವರ್ಷದಲ್ಲಿ ೨೧೬ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೪೯೨ - ಕ್ರಿಸ್ಟೋಫರ್ ಕೊಲಂಬಸ್ ಏಷ್ಯಾಗೆ ಪಶ್ಚಿಮ ಮಾರ್ಗ ಹುಡುಕಲು ಮೊದಲ ಬಾರಿಗೆ ಸ್ಪೇನ್ನಿಂದ ಪ್ರಯಾಣ ಮಾಡಿದ. ೧೭೮೩ - ಜಪಾನ್ನಲ್ಲಿ ಅಸಾಮ ಜ್ವಾಲಾಮುಖಿ ಸ್ಫೋಟದಲ್ಲಿ ಸುಮಾರು ೩೫,೦೦೦ ಜನರ ಸಾವು. ೧೯೧೪ - ಮೊದಲ ಮಹಾಯುದ್ಧದಲ್ಲಿ ಜರ್ಮನಿಯು ಫ್ರಾನ್ಸ್ ವಿರುದ್ಧ ಸಮರ ಘೋಷಿಸಿತು. ೧೯೬೦ - ನೈಜರ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == == ನಿಧನ == ೧೯೯೩ - ಸ್ವಾಮಿ ಚಿನ್ಮಯಾನಂದ, ಹಿಂದೂ ಧರ್ಮದ ಪ್ರಚಾರಕ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ